Advertisement

CC Patil Urges Visitors to Contribute to Flood Relief, Sets Up Donation Box in Office

CC Patil Urges Visitors to Contribute to Flood Relief, Sets Up Donation Box in Office CC Patil Urges Visitors to Contribute to Flood Relief, Sets Up Donation Box in Office

ನೂತನ ಬಿಜೆಪಿ ಸಚಿವರು ವಿಧಾನಸೌಧದಲ್ಲಿ ಇವತ್ತು ತಮ್ಮ ತಮ್ಮ ಕಛೇರಿಗೆ ಪೂಜೆ ಮಾಡಿಸಿ ಪ್ರವೇಶ ಮಾಡಿದ್ದಾರೆ.ಅದರಲ್ಲಿ ಕೆಲ ಸಚಿವರು ಸರ್ಕಾರಿ ಕಛೇರಿ ಅನ್ನದೆ ರಾಜ್ಯದಲ್ಲಿ ನೆರೆಯಿಂದ ಜನ ಪರದಾಡುತ್ತ ಇದ್ರು ಲಕ್ಷ ಲಕ್ಷ ಖರ್ಚ್ ಮಾಡಿ ಹಾರ ತುರಾಯಿ ಹಾಕಿ ಪೂಜೆ ಮಾಡಿ ಹಣ ವ್ಯರ್ಥ ಮಾಡಿದ್ರೆ.ಅದ್ರೆ ಹಾರ ತುರಾಯಿ ಗೆ ಹಣ ಖರ್ಚ್ ಮಾಡಬೇಡಿ ಬದಲಿಗೆ ಅದೆ ಹಣವನ್ನು ನೆರೆ ಸಂತ್ರಸ್ತರಿಗೆ ನೀಡಿ ಎಂದೂ ವಿನೂತನವಾಗಿ ಸಚಿವ ಸಿಸಿ ಪಾಟೀಲ್ ವಿಧಾನಸೌಧದಲ್ಲಿ ಕಛೇರಿ ಪ್ರವೇಶ ಮಾಡಿದ್ದಾರೆ.

► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:

#CCPatil #DonationBox #KarnatakaFlood #FloodReliefFund #VidhanaSoudha

CC Patil,CC Patil Urges Visitors to Contribute to Flood Relief,CC Patil Sets Up Donation Box in Office,CC Patil On Flood,North Karnataka Flood,Flood Relief Fund,Vidhana Soudha,CC Patil Office In Vidhana Soudha,CC Patil Contribute Money for Flood Vitims,Kannada News,Political News,News,Videos,

Yorum Gönder

0 Yorumlar