ಹೆಣ್ಮಕ್ಕಳಿಗೆ ಸೇಫ್ಟಿ ಇಲ್ಲ, ಭಯದಲ್ಲೆ ಬದುಕುತ್ತಿರುವ ನಿವಾಸಿಗಳು 6 ಬಾರ್ ಗಳಿಗೆ ಒಂದೇ ಸ್ಥಳದಲ್ಲಿ ಅನುಮತಿ ಸಿಕ್ಕಿದ್ಹೇಗೆ? ಮಕಾಡೆ ಮಲಗಿದ್ದಾರ ಜಿಲ್ಲೆಯ ಅಧಿಕಾರಿ-ಜನಪ್ರತಿನಿಧಿಗಳು? ಜೀವ ಭಯದಲ್ಲಿ ದಿನ ದೂಡುತ್ತಿರುವ ತೋಟ ಬೆಂಗ್ರೆ ನಿವಾಸಿಗಳು ಮಿತಿಮೀರುತ್ತಿದೆ ಹೊರರಾಜ್ಯದ ಕಾರ್ಮಿಕರ ಅಟ್ಟಹಾಸ ಕೇಳೋರಿಲ್ಲ ತೋಟ ಬೇಂಗ್ರೆ ಜನರ ಗೋಳು ಹೆಣ್ಣುಮಕ್ಕಳಿಗೆ ನಡೆದಾಡುವ ಪರಿಸ್ಥಿತಿ ಇಲ್ಲಿಲ್ಲ ಪಾರ್ಕಿಂಗ್ ಮಾಡೋ ವಾಹನಕ್ಕೂ ಭದ್ರತೆ ಇಲ್ಲ.. ಏಳರಿಂದ ಏಳುವರೆ ಸಾವಿರ ಜನ ವಾಸಿಸುವ ತೋಟ ಬೇಂಗ್ರೆ ಅನ್ಯಾಯ ಕಂಡರೂ ಬಾಯಿ ತೆರಿಯೋ ಪರಿಸ್ಥಿತಿಯಲ್ಲಿ ಇಲ್ಲ
0 Yorumlar